Best tips to teach English to Kids by Kannada| Easy ways to teach English speaking for Children through Kannada.
                               
  
          ಮಕ್ಕಳಿಗೆ ಇಂಗ್ಲಿಷ್ ಮಾತನಾಡಲು ಕಲಿಸುವ ಕ್ರಮ
 English speaking course for kids
    
    
      ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು, ಅವರಿಗೆ ಮಾತೃ ಭಾಷೆ ಕಲಿಸುವಷ್ಟೇ ಸುಲಭ. ಅವರು ಮಾತಾಡಲು ಶುರು ಮಾಡಿದಗಲಿಂದಲೇ ಇಂಗ್ಲಿಷ್-ಅನ್ನು ಮಾತೃ ಭಾಷೆಯಲ್ಲೇ ಕಳಿಸಬಹುದು. ಮಕ್ಕಳು ಎಷ್ಟು ಬೇಗ ಕಲಿಯುತ್ತಾರೋ, ಅಷ್ಟೇ ಬೇಗ ಮರೆತು ಬಿಡುತ್ತಾರೆ. ಶುರುವಿನಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ತಾಳ್ಮೆ ಇಂದ ಪ್ರತಿ ದಿನ ಹೊಸ ಹೊಸ ಪದಗಳನ್ನು ಕಲಿಸಲು ಪ್ರಯತ್ನಿಸಿ. ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಕೆಲವು ಸಲಹೆಗಳನ್ನು ನಿಮ್ಮ ಸಹಾಯಕ್ಕಾಗಿ ಕೆಳಗೆ ನೀಡಲಾಗಿದೆ.  
     ೧. ಸನ್ನೆ-ಮಕ್ಕಳನ್ನು ಎಬ್ಬಿಸುವುದು, ಕುಳ್ಳಿರಿಸುವುದು, ಹೋಗು, ಬಾ ಇತ್ಯಾದಿಗಳನ್ನು ಸನ್ನಇಂದ ಸೂಚಿಸಿ ಕಳಿಸಬಹುದು. 
೨. ಕೊಟ್ಟಿರುವ ಪಟ್ಟಿಯಿಂದ ಪ್ರತಿ ಪದವನ್ನು ಎರಡೂ ಭಾಷೆಯಲ್ಲಿ ಕಲಿಸಿ. ಇದರಿಂದ ಮಗು ಎರಡೂ ಭಾಷೆಯನ್ನೂ ಕಲಿಯುತ್ತದೆ.  
೩. ಮಕ್ಕಳಿಗೆ ಯಾವುದು ಕನ್ನಡ,ಯಾವುದು ಇಂಗ್ಲಿಷ್ ಎಂದು ತಿಳಿದೇ ಇರೋ ಕಾರಣ, ಅವರಿಗೆ ಹೇಳಿಕೊಡುವ ಸಮಯದಲ್ಲಿ ಬರಿಯ ಪದದ ಉಚ್ಚಾರಣೆಯನ್ನು ಹೇಳಿ ಕೊಡಿ, ಕಾಗುಣಿತವನ್ನಲ್ಲ. ಮಗುವಿಗೆ ಆ ಪದಕ್ಕೆ ಇನ್ನೊಂದು ಹೆಸ್ಸರಿದೆ ಎಂದು ತಿಳಿಯುವ ರೀತಿಯಲ್ಲಿ ಹೇಳಿ ಕೊಡಿ, ಉದಾಹರಣೆಗೆ: ಮೊದಲು ಕನ್ನಡದಲ್ಲಿ: ಬೆಕ್ಕು ನಂತರ ಇಂಗ್ಲಿಷ್-ನಲ್ಲಿ: ಕ್ಯಾಟ್ ಈ ರೀತಿ ಹೇಳಿ ಕೊಡಬಾರದು, ಸಿ ಎ ಟಿ= ಕ್ಯಾಟ್ ಅಂದರೆ ಬೆಕ್ಕು. ಈ ರೀತಿ ಕಠಿಣ ರೀತಿಯಲ್ಲಿ ಹೇಳಿ ಕೊಟ್ಟಲ್ಲಿ ಮಕ್ಕಳು ಕಲಿಯುವ ಬದಲಿಗೆ, ಗೊಂದಲಕ್ಕೀಡಾಗುವ ಸಾಧ್ಯತೆಗಳಿವೆ. 
೪. ಮಗುವಿಗೆ ಬೋಧನೆಯ ಮೇಲೆ ಹೆಚ್ಚು ಮಹತ್ವ ಕೊಡಬೇಡಿ. ನಿಧಾನವಾಗಿ ಕಲಿಸಿ, ಇದರಿಂದಾಗಿ ಅವರಿಅಲ್ಲಿ ಆಸಕ್ತಿ ಹೆಚ್ಚಿ ಇನ್ನು ಖುಷಿಯಿಂದ ಕಲಿಯುತ್ತಾರೆ.
 
೫. ಪದಗಳ ಪಟ್ಟಿಯನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಬರೆಯಲಾಗಿದೆ. ಇದರಿಂದ ನೀವು ಮಕ್ಕಳಿಗೆ ಹೇಳಿ ಕೊಡುವುದು ಸುಲಭವಾಗುತ್ತದೆ. ೧೫೦ ಅಗತ್ಯವಾದ ಪದಗಳನ್ನು ಈ ಪಟ್ಟಿಯಲ್ಲಿ ಕೊಡಲಾಗಿದೆ. 
೬. ಚಿತ್ರಗಳನ್ನು ತೋರಿಸಿ, ಸನ್ನೆ ಮಾಡಿ, ವಸ್ತುಗಳನ್ನು ತೋರಿಸಿ ಪದಗಳನ್ನು ಹೇಳಿ ಕೊಡಿ. ಇದರಿಂದ ಮಕ್ಕಳು ಇನ್ನು ಚೆನ್ನಾಗಿ ಸುಲಭವಾಗಿ ವೇಗವಾಗಿ ಕಲಿಯುತ್ತಾರೆ. 
೭. ಮೊದಲು ತಾಯಿ ಭಾಷೆಯಲ್ಲಿ ಹೇಳಿಕೊಟ್ಟು, ನಂತರ ಇಂಗ್ಲಿಷ್-ನಲ್ಲಿ ಹೇಳಿ ಕೊಟ್ಟು, ಮಕ್ಕಳಿಗೆ ಮಾತನಾಡುವುದನ್ನು ಕಲಿಸಿ. 
೮. ಮಗುವಿನ ವಯಸ್ಸಿಗನುಗುಣವಾಗಿ, ಮೊದಲು ಚಿತ್ರ ಬಿಡಿಸುವುದನ್ನು ಹೇಳಿ ಕೊಡಿ, ನಂತರ ರೇಖಾ ಚಿತ್ರವನ್ನು ಬಿಡಿಸಲು ಹೇಳಿ ಕೊಡಿ. ಇದರಿಂದ ಮಗು ಅಕ್ಷರಗಳನ್ನು ಬರೆಯಲು ತಯಾರಾಗುತ್ತದೆ. ನಂತರವೇ ಅಕ್ಷರಗಳನ್ನು ಹೇಳಿಕೊಡಿ.  
೯. ಕ್ರಮೇಣವಾಗಿ ಅವರಿಗೆ ಬಣ್ಣಗಳನ್ನು ಗುರುತಿಸುವುದು, ಮನೆಬಳಕೆಯ ವಸ್ತುಗಳು ಮತ್ತು ಪ್ರಾಣಿಗಳನ್ನು ಗುರುತಿಸುವುದು, ಕೀಟಗಳು ಮತ್ತು ಪಕ್ಷಿಗಳು ಹೆಸರುಗಳನ್ನು ಹೇಳುವುದ ಕಲಿಸಿ. 
೧೦. ಕ್ರಮೇಣವಾಗಿ ಪದಗಳ ಉಚ್ಚಾರಣೆಯನ್ನು ಅವರು ಮರೆಯದಂತೆ ಹೇಳಿಕೊಡಿ. 
೧೧. ಒಳ್ಳೆಯ ಮತ್ತು ಕೆಟ್ಟ ಸಂಗತಿಗಳ ಬಗ್ಗೆ ಅವರಿಗೆ ತಿಳಿಸಿ ಹೇಳಿ. ಉದಾಹರಣೆಗೆ: "ಎಂದಿಗೂ ನಿಜವನ್ನೇ ನುಡಿಯಬೇಕು, ಸುಳ್ಳನ್ನು ಹೇಳಬಾರದು.  
೧೨. ಕೆಲವು ಪ್ರಮುಖ ಜ್ಞಾನವನ್ನು ಮಗುವಿಗೆ ನೀಡಿ. ಅಗತ್ಯವಿರುವ ಹೆಸರುಗಳು, ಜಿಪ್ ಕೋಡ್, ಫಿನೆ ನಂಬರ್ ಇತ್ಯಾದಿಗಳನ್ನ ಹೇಳಿ ಕೊಡಿ. 
೧೩. ಇವೆಲ್ಲವನ್ನೂ ಕಲೆತ ನಂತರ, ಅವರಿಗೆ ಎರಡು ಪದಗಳನ್ನು ಹೇಳಿ ಕೊಡಿ, ನಂತರ ಒಂದು ಸಣ್ಣ ವಾಕ್ಯ, ನಂತರ ಮೂರು ಪದಗಳನ್ನು ಒಟ್ಟಿಗೆ ಕೂಡಿ ಹೇಳುವುದು. ಅವರಿಗೆ ಮಾತನಾಡಲು ಬರದಿರಬಹುದು, ಆದರೆ ಅವರಿಗೆ ಅರ್ಥವಾಗುತ್ತದೆ. 
 
 
   
    ನಿಮ್ಮ ಮಗು ತಾಯಿ ಭಾಷೆಯ ಜೊತೆಗೆ ಇಂಗ್ಲಿಷ್, ಪ್ರಸಿದ್ಧವಾದ ಹೆಚ್ಚು ಜನ ಮಾತನಾಡುವ ಭಾಷೆ, ಕೂಡ ಆರಾಮಾಗಿ ಮಾತನಾಡುವ ಸಮಯ ಮುಂದೆ ಬಂದೆ ಬರುತ್ತದೆ. 
 ನಿಮ್ಮ ಪರಿಶ್ರಮದಿಂದ ನಿಮ್ಮ ಮಗುವಿನ ಭವಿಷ್ಯಕ್ಕೆ ಒಂದು ಸ್ಥಿರವಾದ ಅಡಿಪಾಯವಾಗುತ್ತದೆ.
 
    
    
    
     
     | Kannada | English | English | Kannada | English | English | Kannada | English | English | 
| ಮಾತೃ | ಮದರ್ | Mother | ನೂಕು | ಪುಶ್ | Push | ನೋಯುತ್ತಿರುವ | ಸಾಯರ್ | Sore | 
| ತಂದೆ | ಫಾದರ್ | Father | ಒಪ್ಪಿಗೆ | ಓಕೇ | Ok | ಸಿಹಿಯಾದ | ಸ್ವೀಟ್ | Sweet | 
| ಆಹಾರ | ಫುಡ್ | Food | ನೋವು | ಪೇನ್ | Pain | ಕಹಿಯಾದ | ಬಿಟ್ಟರ್ | Bitter | 
| ನೀರು | ವಾಟರ್ | Water | ನಾಟಕ | ಪ್ಲೇ | Play | ತಪ್ಪಾದ | ರಾಂಗ್ | Wrong | 
| ತಿನ್ನು | ಈಟ್ | Eat | ನಿದ್ರೆ | ಸ್ಲೀಪ್ | Sleep | ಯಾರು | ಹೂ | Who | 
| ಕುಡಿಯಲು | ಡ್ರಿಂಕ್ | Drink | ಸೇ | ಸೇ | Say | ಯಾವಾಗ | ವೆನ್ | When | 
| ಟಾಯ್ಗಳು | ಟಾಯ್ಸ್ | Toys | ಹೇಳಿ | ಟೆಲ್ | Tell | ಎಲ್ಲಿ | ವೇರ್ | Where | 
| ಕಿರುನಗೆ | ಸ್ಮೈಲ್ | Smile | ಸದ್ದಿಲ್ಲದ | ಸೈಲೆಂಟ್ | Silent | ಏನು | ವಾಟ್ | What | 
| ನಗುತ್ತ | ಲಾಫ್ | Laugh | ಸಡಿಲಿಸು | ರಿಲ್ಯಾಕ್ಸ್ | Relax | ಮಾರ್ನಿಂಗ್ | ಮಾರ್ನಿಂಗ್ | Morning | 
| ಸ್ಟ್ಯಾಂಡ್ | ಸ್ಟ್ಯಾಂಡ್ | Stand | ಕೈ | ಹಾಂಡ್ | Hand | ಸಂಜೆ | ಈವ್ನಿಂಗ್ | Evening | 
| ಕುಳಿತುಕೋ | ಸೀಟ್ | Sit | ಲೆಗ್ | ಲೆಗ್ | Leg | ಮಧ್ಯಾಹ್ನ | ನೂನ್ | Noon | 
| ಹೋಗುವುದು | ಗೊ | Go | ಕಣ್ಣು | ಐ | Eye | ರಾತ್ರಿ | ನೈಟ್ | Night | 
| ಬಾ | ಕಮ್ | Come | ಮೌತ್ | ಮೌತ್ | Mouth | ಹಣ | ಮನೀ | Money | 
| ಇಲ್ಲಿ | ಹಿಯರ್ | Here | ಮುಖ | ಫೇಸ್ | Face | ದಯವಿಟ್ಟು | ಪ್ಲೀಸ್ | Please | 
| ಇಲ್ಲ | ತೆರೆ | There | ಕೂದಲು | ಹೇರ್ | Hair | ವಂದನೆ | ಥ್ಯಾಂಕ್ಸ್ | Thanks | 
| ರನ್ | ರನ್ | Run | ದೇಹ | ಬಾಡೀ | Body | ಹಲೋ | ಹೆಲೋ | Hello | 
| ನಡೆದಾಡು | ವಾಕ್ | Walk | ಕಿವಿ | ಇಯರ್ | Ear | ಬೆಳಕು | ಲೈಟ್ | Light | 
| ಹೆಜ್ಜೆ | ಸ್ಟೆಪ್ | Step | ಕೇಳು | ಹಿಯರ್ | Hear | ಕತ್ತಲೆ | ಡಾರ್ಕ್ | Dark | 
| ಮೆಲ್ಲನೆಯ | ಸ್ಲೋ | Slow | ಧ್ವನಿ | ವಾಯ್ಸ್ | Voice | ಹೆದರಿಕೆ | ಫಿಯರ್ | Fear | 
| ವೇಗವಾದ | ಫಸ್ಟ್ | Fast | ತರಕಾರಿ | ವೆಜಿಟೆಬಲ್ | Vegetable | ಮಾಡಿ | ಮೇಕ್ | Make | 
| ಹಿಂದೆ | ಬ್ಯಾಕ್ | Back | ಹಣ್ಣು | ಫ್ರೂಟ್ | Fruit | ಬಿರುಕು | ಬ್ರೇಕ್ | Break | 
| ನಿಲ್ಲಿಸಿ | ಸ್ಟಾಪ್ | Stop | ಔಷಧ | ಮೆಡಿಸಿನ್ | Medicine | ಮುಂದೆ | ಫ್ರಂಟ್ | Front | 
| ಮೇಲೆ | ಅಪ್ | Up | ಹಸಿದ | ಹಂಗ್ರೀ | Hungry | ಬಚ್ಚಿಡು | ಹೈಡ್ | Hide | 
| ಡೌನ್ | ಡೌನ್ | Down | ಬಾಯಾರಿದ | ಥರ್ಸ್ಟೀ | Thirsty | ಅದೃಷ್ಟ | ಚಾನ್ಸ್ | Chance | 
| ನೋಡು | ಸೀ | See | ನಿವಾಸ | ಹೋಮ್ | Home | ಹುಡುಕಿ | ಸರ್ಚ್ | Search | 
| ತೋರಿಸು | ಶೋ | Show | ಕೊಠಡಿ | ರೂಮ್ | Room | ದೊಡ್ಡ | ಬಿಗ್ | Big | 
| ಕೊಡು | ಗಿವ್ | Give | ಹಾಸಿಗೆ | ಬೆಡ್ | Bed | ಸಣ್ಣ | ಸ್ಮಾಲ್ | Small | 
| ವಾಂಟ್ | ವಾಂಟ್ | Want | ಸ್ನಾನ | ಬಾತ್ | Bath | ನೀವು | ಯೂ | You | 
| ಟೇಕ್ | ಟೇಕ್ | Take | ಪ್ರಸಾಧನ | ಟಾಯ್ಲೆಟ್ | Toilet | ನನಗೆ | ಮೇ | Me | 
| ಬಿಡಿ | ಲೀವ್ | Leave | ಬಾಗಿಲು | ಡೋರ್ | Door | ನಾನು | ಈ | I | 
| ಹಾಕಿ | ಪುಟ್ | Put | ಕಿಟಕಿ | ವಿಂಡೊ | Window | ಸೋದರ | ಬ್ರದರ್ | Brother | 
| ತನ್ನಿ | ಬ್ರಿಂಗ್ | Bring | ಸ್ಥಳ | ಪ್ಲೇಸ್ | Place | ಫ್ರೆಂಡ್ | ಫ್ರೆಂಡ್ | Friend | 
| ಈ | ದಿಸ್ | This | ಉದ್ಯಾನ | ಪಾರ್ಕ್ | Park | ಅವರು | ಹೇ | He | 
| ಎಂದು | ಥಟ್ | That | ದೇವಾಲಯ | ಟೆಂಪಲ್ | Temple | ಅವಳನ್ನು | ಹರ್ | Her | 
| ಹೌದು | ಎಸ್ | Yes | ದೇವರು | ಗಾಡ್ | God | ಅವನನ್ನು | ಹಿಮ್ | Him | 
| ಇಲ್ಲ | ನೋ | No | ಪ್ರಾರ್ಥನೆ | ಪ್ರೇಯರ್ | Prayer | ಅವನ | ಹಿಸ್ | His | 
| ಆಲಿಸು | ಲಿಸನ್ | Listen | ಮಾರುಕಟ್ಟೆ | ಮಾರ್ಕೆಟ್ | Market | ನನ್ನ | ಮೈ | My | 
| ಕೈಗಡಿಯಾರ | ವಾಚ್ | Watch | ಬೆಂಕಿ | ಫೈಯರ್ | Fire | ಅವಳು | ಶೇ | She | 
| ನೃತ್ಯ | ಡ್ಯಾನ್ಸ್ | Dance | ಮಳೆ | ರೇನ್ | Rain | ಸೋದರಿ | ಸಿಸ್ಟರ್ | Sister | 
| ಆನಂದಿಸಿ | ಎಂಜಾಯ್ | Enjoy | ಏರ್ | ಏರ್ | Air | ನಾವು | ಉಸ್ | Us | 
| ಡು | ದೊ | Do | ಹೆಸರು | ನೇಮ್ | Name | ನಿಮ್ಮ | ಯುವರ್ | Your | 
| ಸದ್ದು | ನಾಯ್ಸ್ | Noise | ಉತ್ತಮ | ಗುಡ್ | Good | ಹುಡುಗ | ಬಾಯ್ | Boy | 
| ನೋಡಿ | ಲುಕ್ | Look | ಕೆಟ್ಟ | ಬಾದ್ | Bad | ಸುರಕ್ಷಿತವಾದ | ಸೇಫ್ | Safe | 
| ಬಟ್ಟೆ | ಕ್ಲಾತ್ | Cloth | ಅಲ್ಲ | ನೋಟ್ | Not | ಸಹಾಯ | ಹೆಲ್ಪ್ | Help | 
| ಆಕಾಶ | ಸ್ಕೈ | Sky | ಲೆಫ್ಟ್ | ಲೆಫ್ಟ್ | Left | ಹುಡುಗಿ | ಗರ್ಲ್ | Girl | 
| ಚಂದ್ರನ | ಮೂನ್ | Moon | ರೈಟ್ | ರೈಟ್ | Right | ಒಂದು | ವನ್ | One | 
| ಸೂರ್ಯ | ಸನ್ | Sun | ತೆರೆ | ಓಪನ್ | Open | ಎರಡು | ಟೂ | Two | 
| ನಕ್ಷತ್ರ | ಸ್ಟಾರ್ | Star | ಮುಚ್ಚು | ಕ್ಲೋಸ್ | Close | ಮೂರು | ಥ್ರೀ | Three | 
| ಹಕ್ಕಿ | ಬರ್ಡ್ | Bird | ಒಪ್ಪಿಗೆ | ಓಕೇ | Ok | ನಾಲ್ಕು | ಫೋರ್ | Four | 
| ನೋವು | ಪೇನ್ | Pain | ನೂಕು | ಪುಶ್ | Push | ಐದು | ಫೈವ್ | Five | 
| ಟೇಸ್ಟ್ | ಟೇಸ್ಟ್ | Taste |  |  |  |  |  |  | 
     
   
  
                                
                                    
                                 
                                        Previous   Next